ಅಕ್ಟೋಬರ್ ೨೬ - ಅಕ್ಟೋಬರ್ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೯ನೇ (ಅಧಿಕ ವರ್ಷದಲ್ಲಿ ೩೦೦ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೯೦೫ - ನಾರ್ವೆ ಸ್ವೀಡನ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೪೭ - ಕಶ್ಮೀರದ ಮಹಾರಾಜ ತನ್ನ ರಾಜ್ಯವನ್ನು ಭಾರತಕ್ಕೆ ಸೇರಿಸಲು ಒಪ್ಪಿಕೊಂಡನು. ೧೯೭೭ - ನೈಸರ್ಗಿಕವಾಗಿ ಮಾರಿ ರೋಗವನ್ನು ಪಡೆದ ಕೊನೆಯ ಮನುಜನ ಪತ್ತೆ ಸೊಮಾಲಿಯದಲ್ಲಿ. ೧೯೯೪ - ಜಾರ್ಡನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. == ಜನನ == ೧೯೧೬ - ಫ್ರಾನ್ಸ್ವ ಮಿತ್ತೆರೊಂದ್, ಫ್ರಾನ್ಸ್ನ ರಾಷ್ಟ್ರಪತಿ. ೧೯೧೯ - ಮೊಹಮ್ಮದ್ ರೆಜ ಪಹ್ಲವಿ, ಇರಾನ್ನ ಷಹ. == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ